ಹೋಮ್ » ವಿಡಿಯೋ » ರಾಜ್ಯ

ರಸ್ತೆಗಾಗಿ ಪ್ರಧಾನ ಮಂತ್ರಿಗೆ ಪತ್ರ ಬರೆದ ಯುವಕ

ರಾಜ್ಯ10:33 AM June 02, 2019

ತಮ್ಮ ಊರಿಗೆ ರಸ್ತೆ ಇಲ್ಲವೆಂದು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಆಗಿಲ್ಲ ಪ್ರಯೋಜನ,ಮನವಿ ಕೊಟ್ರೂ, ಗೋಗರೆದರೂ ಕೆಲಸ ಮಾಡ್ತಿಲ್ಲ ಅಧಿಕಾರಿಗಳು.ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿಯ ಬೈರಾಪುರ ಗ್ರಾಮದ ದುಸ್ಥಿತಿ ಇದು

Shyam.Bapat

ಇತ್ತೀಚಿನದು

Top Stories

//