ವಿಜಯಪುರ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ.ಆರೋಗ್ಯ ಕೇಂದ್ರದ ಮುಂದೆ ಗರ್ಭಿಣಿ ಪರದಾಟ.ಗರ್ಭಿಣಿ ಸುನಂದಾ ಹೂಗಾರ ಪರದಾಟ.ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಹಿನ್ನೆಲೆ.ಹೊರಗೆ ಹೆರಿಗೆ ಮಾಡಿಸಿದ ಸ್ಥಳೀಯ ಮಹಿಳೆಯರು.ತಕ್ಷಣ ಸುರಕ್ಷಿತ ಹೆರಿಗೆ ಮಾಡಿಸಿದ ಮಹಿಳೆಯರು.ತುಂಬು ಗರ್ಭಿಣಿ ಸುನಂದಾಗೆ ಆಸ್ಪತ್ರೆ ಹೊರಗೆ ಹೆರಿಗೆ.