ಹೋಮ್ » ವಿಡಿಯೋ » ರಾಜ್ಯ

ಭಕ್ತರನ್ನು ಹಿಡಿದು ಚಾಟಿಯೇಟು ಕೊಡುವ ದೈವ; ಕಾಸರಗೋಡಿನ ವಿಡಿಯೋ ವೈರಲ್

ರಾಜ್ಯ17:14 PM November 08, 2019

ಭಕ್ತರನ್ನು ಹಿಡಿದುಕೊಂಡು ಹೊಡೆಯುವ ಕಾಸರಗೋಡಿನ ದೈವದ ವಿಡಿಯೋವೊಂದು ವೈರಲ್ ಆಗಿದೆ. ಮೂವಾಲಂಕುಳಿ ಚಾಮುಂಡಿ ದೈವದ ರೋಷಾವೇಷ ನೋಡಿದ ಭಕ್ತರು ಕಂಗಾಲಾಗಿದ್ದಾರೆ. ದೈವದ ಚಾಟಿ ಏಟಿಗೆ 6ಕ್ಕೂ ಹೆಚ್ಚು ಭಕ್ತರಿಗೆ ಗಾಯವಾಗಿದೆ.

sangayya

ಇತ್ತೀಚಿನದು Live TV