ಹೋಮ್ » ವಿಡಿಯೋ » ರಾಜ್ಯ

ಗಂಡನ ವೀರಮರಣದ ಬಳಿಕ ಮಕ್ಕಳನ್ನು ಸೇನೆಗೆ ಕಳುಹಿಸಿದ ಉಡುಪಿಯ ಮಹಾತಾಯಿ

ರಾಜ್ಯ19:32 PM November 04, 2019

ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದವಾಗಿರುವವರ ಸಂಖ್ಯೆಗೇನೂ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಎಷ್ಟೇ ದೇಶಭಕ್ತಿ ಇದ್ದರೂ, ತಾಯಿ ಕರುಳೂ ತನ್ನ ಮಕ್ಕಳನ್ನು ಸಾವಿನ ಹಾದಿಯಲ್ಲಿ ಕಳುಹಿಸುವುದು ಕಷ್ಟವೇ. ಅಂಥದ್ದರಲ್ಲಿ ಇಲ್ಲೊಬ್ಬ, ತಾಯಿ ತನ್ನ ಇಬ್ಬರು ಮಕ್ಕಳನ್ನು ಸೇನೆಗೆ ಕಳುಹಿಸಿದ್ದಾರೆ. ಅದೂ, ತನ್ನ ಗಂಡ ವೀರಮರಣವನ್ನಪ್ಪಿದ ಬಳಿಕ.

sangayya

ಇತ್ತೀಚಿನದು Live TV

Top Stories