ಹೋಮ್ » ವಿಡಿಯೋ » ರಾಜ್ಯ

ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿದ್ದ ಮಗುವನ್ನು ರಕ್ಷಿಸಿದ ಕೊಡಗಿನ ಯುವಕರು

ರಾಜ್ಯ19:26 PM August 09, 2019

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಚೇರಂಬಾಣೆ ಭಾಗದ ಒಳ ಪ್ರದೇಶದಲ್ಲಿ ಸಿಲುಕಿದ್ದ ಪುಟ್ಟ ಮಗು ಹಾಗೂ ಕೆಲ ಕುಟುಂಬಗಳನ್ನು ಜೀವದ ಹಂಗು ತೊರೆದು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.

sangayya

ಇತ್ತೀಚಿನದು

Top Stories

//