ಹೋಮ್ » ವಿಡಿಯೋ » ರಾಜ್ಯ

ಆಲಮಟ್ಟಿಯಲ್ಲೊಂದು ವಿಚಿತ್ರ ಘಟನೆ: ತಂತಾನೆ ತೂಗಿಕೊಂಡ ಜೋಕಾಲಿ; ಜನರಲ್ಲಿ ಭೀತಿ ಮೂಡಿಸಿದ ವಿಡಿಯೋ

ರಾಜ್ಯ17:01 PM August 31, 2019

ಆಲಮಟ್ಟಿ ಜಲಾಶಯದ ಅಡಿಯಲ್ಲಿರುವ ರಾಕ್​ಗಾರ್ಡನ್​ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭಯ ಮೂಡಿಸಿದೆ. ಅಮಾವಸ್ಯೆಯಂದು ರಾಕ್​ ಗಾರ್ಡನ್​ನಲ್ಲಿ ಜೋಕಾಲಿಗಳು ತಂತಾನೆ ತೂಗಿಕೊಂಡಿದ್ದು ಅಚ್ಚರಿ ಮೂಡಿಸಿದೆ.

sangayya

ಇತ್ತೀಚಿನದು

Top Stories

//