ಹೋಮ್ » ವಿಡಿಯೋ » ರಾಜ್ಯ

ಎತ್ತಿನಗಾಡಿ ಪಲ್ಟಿ ಇಬ್ಬರಿಗೆ ಗಂಭೀರ ಗಾಯ

ರಾಜ್ಯ17:53 PM February 13, 2019

ಚಿಕ್ಕಮಗಳೂರು: ದೇವರ ರಥೋತ್ಸವದ ವೇಳೆ ಪಾನಕದ ಎತ್ತಿನಗಾಡಿಯೊಂದು ಈ ರೀತಿ ಆಯಾ ತಪ್ಪಿ ಚರಂಡಿಗೆ ಬೀಳುತ್ತಿದಂತ್ತೆ ಸಾವಿರಾರು ಜನರು ಜಮಾಯಿಸಿಬಿಟ್ರು, ಎತ್ತಿನ ಗಾಡಿ ಬಿದ್ದ ಪರಿಣಾಮ ಗಾಡಿಯಲ್ಲಿದ್ದ ಓರ್ವನ ಪರಿಸ್ಥಿತಿ ಗಂಭೀರವಾಗಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಟ್ಟಣದ ಶಿವಾಜಿನಗರದ ಆಲದಮರದ ತಿರುವಿನಲ್ಲಿ ಘಟನೆ ಉಂಟಾಗಿದ್ದು ಅದೃಷ್ಟವಶಾತ್ ಹಲವರು ಪ್ರಾಣಾಪಯದಿಂದ ಪಾರಾಗಿದ್ದಾರೆ

Shyam.Bapat

ಇತ್ತೀಚಿನದು Live TV

Top Stories