ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಬಸವನ ಪವಾಡ ಪರೀಕ್ಷಿಸಲು ಹೋಗಿ ಗುಮ್ಮಿಸಿಕೊಂಡ ಪೊಲೀಸ್​ ಪೇದೆ

ರಾಜ್ಯ20:48 PM January 23, 2020

ಮಂಡ್ಯ (ಜ.23): ಸುಮ್ಮೆ ಇರಲಾರ್ದೆ ಇರುವೆ ಬಿಟ್ಕೊಂಡ್ರು ಎಂಬಂತೆ ಇಬ್ಬರು ಅವಾಂತರ ಮಾಡ್ಕೊಂಡಿದ್ದಾರೆ.. ಬಸವನ ಪವಾಡ ಪರೀಕ್ಷಿಸಲು ಹೋಗಿ ಫಜೀತಿಗೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಜುಟ್ಟನಹಳ್ಳಿಯಲ್ಲಿ ಪರೀಕ್ಷೆ ಮಾಡಲು ಬಂದ ಭಕ್ತರಿಬ್ಬರಿಗೆ ಬಸಪ್ಪ ಬೆವರಿಳಿಸಿದೆ. ಜುಟ್ಟನಹಳ್ಳಿ ಗ್ರಾಮದ ರಮೇಶ್‌ ಎಂಬುವರು ಪಾದಪೂಜೆಗೆಂದು ರಾಮನಗರ ಜಿಲ್ಲೆಯ ಜಯಪುರದಿಂದ ಬಸಪ್ಪನನ್ನ ಕರೆಸಿದ್ರು..

webtech_news18

ಇತ್ತೀಚಿನದು

Top Stories

//