ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

  • 18:41 PM May 10, 2023
  • state
Share This :

ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

ತುಮಕೂರಿನಲ್ಲಿ ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾವಣೆ ಮಾಡಿದ ಸಂಗತಿ ನಡೆದಿದೆ. ಇವರು ತಮ್ಮ ಮತ ಚಲಾಯಿಸಲು ಎಷ್ಟೊಂದು ಕಷ್ಟಪಟ್ಟಿದ್ದಾರೆ ನೋಡಿ.