ಹೋಮ್ » ವಿಡಿಯೋ » ರಾಜ್ಯ

ಚಲಿಸುತ್ತಿದ್ದ ವಾಹನದಿಂದ ಬಿದ್ದ ಒಂದೂವರೆ ವರ್ಷದ ಮಗು; ತೆವಳಿಕೊಂಡೇ ರಸ್ತೆ ದಾಟಿದ ಎಳೆ ಹುಡುಗಿ

ದೇಶ-ವಿದೇಶ11:40 AM September 09, 2019

ಕೇರಳ: ಚಲಿಸುತ್ತಿದ್ದ ವಾಹನದಿಂದ ಕೆಳಗೆ ಬಿದ್ದ ಒಂದೂವರೆ ವರ್ಷದ ಮಗುವೊಂದು ಕಾಡಿನ ರಸ್ತೆಯಲ್ಲಿ ಕತ್ತಲಲ್ಲೇ ತೆವಳಿಕೊಂಡು ರಸ್ತೆ ದಾಟಿ ಬದುಕಿದ ಪವಾಡಸದೃಶ ಘಟನೆ ಕೇರಳದಲ್ಲಿ ನಡೆದಿದೆ. ಇಡುಕ್ಕಿ ಜಿಲ್ಲೆಯ ರಾಜಮಾಲ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಚೆಕ್ಪೋಸ್ಟ್ ಬಳಿ ನಡೆದಿರುವ ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಹನದಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದರಿಂದ ಮಗು ಕೆಳಗೆ ಬಿದ್ದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಮಗುವೇ ಏಕಾಂಗಿಯಾಗಿ ತೆವಳಿಕೊಂಡು ರಸ್ತೆ ಬದಿಗೆ ಬಂದು ಪ್ರಾಣ ಉಳಿಸಿಕೊಂಡಿದೆ.

Shyam.Bapat

ಇತ್ತೀಚಿನದು

Top Stories

//