ಹೋಮ್ » ವಿಡಿಯೋ » ರಾಜ್ಯ

ಮಲಪ್ರಭೆಯ ಜೊತೆಯಲ್ಲೇ ಇರುತ್ತೇನೆ, ಮನೆ ಬಿಟ್ಟು ಬರಲ್ಲ: ನರಗುಂದ ಅಜ್ಜಿಯ ಹಠ

ರಾಜ್ಯ16:50 PM August 08, 2019

ಗದಗದಲ್ಲಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ಹೀಗಾಗಿ ಜನರನ್ನು ರಕ್ಷಿಸಲು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಗದಗದ ನರಗುಂದ ತಾಲೂಕಿನ ವಾಸನ ಗ್ರಾಮದ ವೃದ್ಧೆ ಮನೆ ಬಿಟ್ಟು ಬರಲು ಒಪ್ಪುತ್ತಿಲ್ಲ.

sangayya

ಇತ್ತೀಚಿನದು Live TV

Top Stories