ಹೋಮ್ » ವಿಡಿಯೋ » ರಾಜ್ಯ

ಕಣ್ಣು ಬಿಡುವಷ್ಟರಲ್ಲಿ ಬಂದೇಬಿಟ್ಟ ರೈಲು; ಹಳಿಯ ಮೇಲೆ ಮಲಗಿ ಬಚಾವ್ ಆದ ಅಜ್ಜಿ

ರಾಜ್ಯ18:01 PM September 02, 2019

ಕಲಬುರ್ಗಿ: ವೃದ್ಧೆಯೊಬ್ಬರು ತಮ್ಮ ಧೈರ್ಯದಿಂದ ಸಾವು ಗೆದ್ದ ಘಟನೆ ಇದು. ಮುನಿಬಾಯಿ ಎಂಬ ಅಜ್ಜಿ ತನ್ನ ಮನೆಯ ಬಳಿಯ ರೈಲ್ವೆ ಹಳಿ ದಾಟುವಾಗ ದಿಢೀರ್ ವೇಗವಾಗಿ ಬಂದ ರೈಲಿಗೆ ಸಿಕ್ಕು ಸಾಯುವುದರಿಂದ ಸ್ವಲ್ಪದರಲ್ಲಿ ಬಚಾವಾಗಿದ್ದಾರೆ. ರೈಲು ಸಮೀಪಿಸುತ್ತಿರುವಂತೆ ಅಜ್ಜಿಯು ಹಳಿಯ ಮೇಲೆಯೇ ಮಲಗಿದ್ದಾರೆ. ರೈಲು ಹಾದು ಹೋಗುವವರೆಗೂ ಹಾಗೆಯೇ ಮಲಗಿದ್ದಾರೆ. ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಿದೆ.

sangayya

ಇತ್ತೀಚಿನದು

Top Stories

//