ನಿಗೂಢವಾಗಿ ಕಣ್ಮರೆಯಾದ ಕಾಲೇಜು ವಿದ್ಯಾರ್ಥಿನಿ: ಬ್ಯಾಗ್, ಶೂ ಪತ್ತೆ

  • 13:42 PM February 10, 2019
  • state
Share This :

ನಿಗೂಢವಾಗಿ ಕಣ್ಮರೆಯಾದ ಕಾಲೇಜು ವಿದ್ಯಾರ್ಥಿನಿ: ಬ್ಯಾಗ್, ಶೂ ಪತ್ತೆ

ಕೊಡಗು: ಸಿದ್ದಾಪುರ ತೋಟದ ಕೆ ಬ್ಲಾಕ್ ನಲ್ಲಿ ಪತ್ತೆಯಾದ ಬ್ಯಾಗ್ , ಶೂ, ಕೊಡಗು ಜಿಲ್ಲೆ ನೆಲ್ಯಹುದಿಕೇರಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕಿ.ತೋಟದ ಮಾರ್ಗಮಧ್ಯೆ ಕಾಣಿಯಾಗಿದ್ದ ಪಿ ಯು ಸಿ ವಿದ್ಯಾರ್ಥಿನಿ.ಕಳೆದ 7 ದಿನಗಳಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ.ವಿದ್ಯಾರ್ಥಿಯ ಹುಡುಕಾಟಕ್ಕೆ ಪೊಲೀಸ್ ತಂಡ ನಿಯೋಜಿಸಲಾಗಿತ್ತು.ತೋಟದಲ್ಲಿ

ଅଧିକ ପଢ଼ନ୍ତୁ