ಹೋಮ್ » ವಿಡಿಯೋ » ರಾಜ್ಯ

ಮೊಬೈಲ್​ನಲ್ಲಿ ಮಾತನಾಡಿಕೊಂಡು ಪೆಟ್ರೋಲ್​ ಹಾಕಿಸುವಾಗ ಹೊತ್ತಿ ಉರಿದ ಬೈಕ್

ರಾಜ್ಯ11:12 AM August 02, 2019

ಪೆಟ್ರೋಲ್ ಹಾಕಿಸುವಾಗ ಮೊಬೈಲ್​​ನಲ್ಲಿ ಮಾತನಾಡುವ ಮುನ್ನ ಎಚ್ಚರ..! ಮುಂಬದಿ ಬೈಕ್ ಸವಾರ ಮೊಬೈಲ್​​​ನಲ್ಲಿ ಮಾತನಾಡುತ್ತಿದ್ಧಾಗ, ಹಿಂಬದಿ ಬೈಕ್​​​ಗೆ ಪೆಟ್ರೋಲ್ ಹಾಕಿಸುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಬೆಂಕಿ ಹೊತ್ತಿಕೊಂಡ ದೃಶ್ಯ ಸೆರೆಯಾಗಿದೆ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ  ಪೆಟ್ರೋಲ್ ಬಂಕ್​​ನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ತಕ್ಷಣ ಪೆಟ್ರೋಲ್​ ಬಂಕ್​ ಸಿಬ್ಬಂದಿ ಮಣ್ಣು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.

sangayya

ಇತ್ತೀಚಿನದು

Top Stories

//