ಹೋಮ್ » ವಿಡಿಯೋ » ರಾಜ್ಯ

ನ್ಯಾಷನಲ್​ ಕಾಲೇಜು ಮೈದಾನದಿಂದ ಹೊರಟ ಒಕ್ಕಲಿಗರ ಬೃಹತ್ ಮೆರವಣಿಗೆ

ರಾಜ್ಯ13:01 PM September 11, 2019

ಕನಕಪುರ ಶಾಸಕ ಡಿಕೆ ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮವನ್ನು ಖಂಡಿಸಿ ಇಂದು ಒಕ್ಕಲಿಗರ ಸಂಘಗಳ ಒಕ್ಕೂಟ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಸುಮಾರು 5.2 ಕಿ.ಮೀ ದೂರ ಈ ಮೆರವಣಿಗೆ ಸಾಗಲಿದೆ. ಪ್ರತಿಭಟನೆಯಲ್ಲಿ 30ರಿಂದ 35 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ

Shyam.Bapat

ಇತ್ತೀಚಿನದು Live TV