ಹೋಮ್ » ವಿಡಿಯೋ » ರಾಜ್ಯ

‘ಮತ ಹಾಕೋಕೆ ಜನ ಬೇಕು, ಅಧಿಕಾರವೆಲ್ಲ ಮಕ್ಕಳು, ಸೊಸೆ, ಮೊಮ್ಮಕ್ಕಳಿಗೆ: ಜೆಡಿಎಸ್​ ವಿರುದ್ಧ ಎ. ಮಂಜು ವಾಗ್ದಾಳಿ

ರಾಜ್ಯ12:30 PM March 31, 2019

ಹಾಸನ: ಬಿಜೆಪಿ ಅಭ್ಯರ್ಥಿ ಎ,ಮಂಜು ಹೇಳಿಕೆ,ಹಾಸನ ಜಿಲ್ಲೆಯಲ್ಲಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಹಾಸನದಿಂದ ಸ್ಪರ್ಧೆ,ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ಆಡಳಿತ ಮುನ್ನಡೆಯುತ್ತಿದೆ,ಬ್ರಿಟೀಷರ ಆಡಳಿತದಂತೆ ಅಧಿಕಾರ,ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಎ.ಮಂಜು,ಹಾಸನದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ,ದೇವೇಗೌಡರ ವಿರುದ್ದವೇ ನಾನು ನಾಲ್ಕು ಲಕ್ಷದ ಒಂಬತ್ತು ಸಾವಿರ ಮತ ಪಡೆದಿದ್ದೇನೆ,ಈಗ ಅಹಿಂದಾ ವರ್ಗ ಒಂದಾಗಿ ಈ ಕುಟುಂಬದ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದಾರೆ,ಅವರು ಪ್ರಧಾನಿಯಾಗಿ, ಮಗ ಸಿಎಂ ಆಗಿ, ಮತ್ತೊಬ್ಬ ಮಗ ಮಂತ್ರಿಯಾಗಿದ್ದಾರೆ,ಜಿಲ್ಲೆಗೆ ಕನಿಷ್ಠ ನೀರು ಕೊಡಲೂ ಅವರಿಗೆ ಆಗಲಿಲ್ಲ,ಅಧಿಕಾರ ಶಾಶ್ವತ ಅಲ್ಲಾ, ಸಿಕ್ಕಾಗ ಕೆಲಸ ಮಾಡಬೇಕು,ಇವರು ಬರೀ ಓಟ್ ಹಾಕಿಸಿಕೊಳ್ತಾರೆ.

Shyam.Bapat

ಇತ್ತೀಚಿನದು Live TV

Top Stories

//