ಹೋಮ್ » ವಿಡಿಯೋ » ರಾಜ್ಯ

ಕುಟುಂಬ ರಾಜಕಾರಣವನ್ನು ವಿರೋಧಿಸಬೇಕು: ಮಾಜಿ‌ ಸಚಿವ‌ ಎ.ಮಂಜು

ರಾಜ್ಯ18:46 PM March 11, 2019

ಹಾಸನ: ದೇವೇಗೌಡರು ಹಾಸನ ಅಭ್ಯರ್ಥಿ ಆದ್ರೆ ನಂದು ಈಗಲೂ ಅಭ್ಯಂತರ‌ ಇಲ್ಲ,ಅವರು ನಿಲ್ಲದೆ ಇದ್ದರೆ ನಮ್ಮ‌ಪಕ್ಷದ ಎಲ್ಲರೂ ಸೇರಿ ಕುಟುಂಬ ರಾಜಕಾರಣ ವಿರೋಧಿಸಬೇಕು ಎಂಬುದು ನನ್ನ‌ ನಿಲುವು, ನಮ್ಮ ಕಾರ್ಯಕರ್ತರ ಅಭಿಪ್ರಾಯದ ಬಳಿಕ ನನ್ನ ಮುಂದಿನ‌ ನಿರ್ಧಾರ,ಬಿಜೆಪಿ ಅಭ್ಯರ್ಥಿ ಆಗುವ‌ ಕುರಿತು ಈಗಾಗಲೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದೇನೆ,ಅವರೊಂದಿಗೆ ಮೂರು ಭಾರಿ ಮಾತುಕತೆ‌ ನಡೆದಿದೆ ಅದರಲ್ಲಿ ಮುಚ್ಚುಮರೆ ಇಲ್ಲಾ, ಅಂತಿಮ ತೀರ್ಮಾನ ಕಾರ್ಯಕರ್ತರು ಮಾಡುತ್ತಾರೆ,ಸಿದ್ದರಾಮಯ್ಯ ಸೇರಿದಂತೆ‌ ಕಾಂಗ್ರೆಸ್ ನ ನಾಯಕರೂ‌ ಸಹ ನನ್ನೊಂದಿಗೆ‌ ಮಾತನಾಡಿದ್ದಾರೆ,ಸದ್ಯಕ್ಕೆ ಕಾಂಗ್ರೆಸ್ ನಲ್ಲಿಯೇ ಇದ್ದೀನಿ,ನಾನು ಯಾರೊಂದಿಗೂ ಮುನಿಸಿಕೊಂಡಿಲ್ಲ,ಈಗಲೂ ದೇವೇಗೌಡರು ಅಭ್ಯರ್ಥಿ ಆಗಲಿ ಎಂಬುದು ನನ್ನ ನಿಲುವು,ಇವತ್ತು ರಾಜಕಾರಣದಲ್ಲಿ ಹಾಸನ‌ಜಿಲ್ಲೆ ದೇಶದಲ್ಲಿಯೇ ವಿಶೇಷ ಹೆಸರು ಪಡೆದಿದೆ,

Shyam.Bapat

ಇತ್ತೀಚಿನದು

Top Stories

//