ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದ ಹೌದು ಹುಲಿಯಾ ಫಕೀರಪ್ಪ

ರಾಜ್ಯ15:01 PM December 16, 2019

ಇತ್ತೀಚೆಗೆ ಕಾಗವಾಡದ ಕಾಂಗ್ರೆಸ್ ಸಮಾವೇಶದಲ್ಲಿ ವೈರಲ್ ಆಗಿದ್ದ ‘ಹೌದು ಹುಲಿಯ’ ಡೈಲಾಗ್ ಖ್ಯಾತಿಯ ಫಕೀರಪ್ಪ ಇಂದು ಸಿದ್ದರಾಮಯ್ಯನವರನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ಸಿದ್ದರಾಮಯ್ಯ ಅವರನ್ನು ಭೆಟಿಯಾದ ಫರೀಕರಪ್ಪ ತಮ್ಮ ಮೆಚ್ಚಿನ ನಾಯಕನ ಆರೋಗ್ಯ ವಿಚಾರಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

//