ಹೋಮ್ » ವಿಡಿಯೋ » ರಾಜ್ಯ

ಮುರ್ಡೇಶ್ವರ ಬೀಚ್​ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಲೆಗೆ ಕೊಚ್ಚಿ ಹೋದವನ ರಕ್ಷಣೆ

ರಾಜ್ಯ20:11 PM June 27, 2019

ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಲೆಯ ರಭಸಕ್ಕೆ ಸಿಕ್ಕಿದ್ದವನನ್ನ ರಕ್ಷಣೆ ಮಾಡಲಾಗಿದೆ. ಮೈಸೂರು ಮೂಲದ ಪ್ರವಾಸಿಗ 30 ವರ್ಷದ ಅನಿಲ್ ನನ್ನ ರಕ್ಷಿಸಸಲಾಗಿದೆ.

sangayya

ಇತ್ತೀಚಿನದು Live TV

Top Stories