ಹೋಮ್ » ವಿಡಿಯೋ » ರಾಜ್ಯ

ಕಾರಹುಣ್ಣಿಮೆ ಆಚರಣೆ ತಂದ ಆಪತ್ತು; ಹೋರಿ ಗುದ್ದಿ ಗಾಯಗೊಂಡಿದ್ದ ವ್ಯಕ್ತಿ ಸಾವು

ರಾಜ್ಯ12:01 PM June 28, 2019

ಉತ್ತರ ಕರ್ನಾಟಕದಲ್ಲಿ ಬಲು ಖುಷಿಯಿಂದ ಆಚರಿಸಲಾಗುವ ಕಾರಹುಣ್ಣಿಮೆ ಆಪತ್ತು ತಂದೊಡ್ಡಿದೆ. ಕಾರಹುಣ್ಣಿಮೆಯ ಕರಿ ಹರಿಯುವ ಆಚರಣೆ ಯುವಕನೊಬ್ಬನ ಸಾವಿಗೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಜೂ. 23 ರಂದು ನಡೆದ ಎತ್ತು ಓಡಿಸುವ ಸ್ಪರ್ಧೆಯಲ್ಲಿ ರಸ್ತೆ ಮಧ್ಯ ನಿಂತಿದ್ದ ಯುವಕನಿಗೆ ಹಿಂಬದಿಯಿಂದ ಬಂದ ಎತ್ತು ಬಲವಾಗಿ ಗುದ್ದಿದ ಪರಿಣಾಮ ವಿಜಯಪುರ ಜಿಲ್ಲೆ ಕಾಖಂಡಕಿ ಗ್ರಾಮದ 40 ವರ್ಷದ ಯುವಕ ಬಲಭೀಮ ಮೈಲಾರಿ ಪೋಳ ತೀವ್ರವಾಗಿ ಗಾಯಗೊಂಡಿದ್ದರು.

sangayya

ಇತ್ತೀಚಿನದು

Top Stories

//