ಹೋಮ್ » ವಿಡಿಯೋ » ರಾಜ್ಯ

ಹೃದಯ ಹಾರಿತು; ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ

ರಾಜ್ಯ22:47 PM July 17, 2019

ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ರವಾನೆ.ರಸ್ತೆ ಹಾಗೂ ವಿಮಾನದಲ್ಲಿ ಜೀವಂತ ಹೃದಯ ರವಾನೆ.ಮಂಡ್ಯ ಮೂಲದ ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶ ರವಾನೆ.ವಾಕ್ ಮಾಡುವಾಗ ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿ.16 ನೇ ತಾರೀಖು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ.ಟ್ರಮ್ಯಾಟಿಕ್ ಬ್ರೈನ್ ಇಂಜುರಿಯಿಂದ ಬಳಲುತ್ತಿದ್ದ ವ್ಯಕ್ತಿ.ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ.ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಜೀರೋ ಟ್ರಾಫಿಕ್ ನಲ್ಲಿ ರವಾನೆ.ಕಾಂತರಾಜ ಅರಸು ರಸ್ತೆ, ಕೆ.ಜಿ.ಕೊಪ್ಪಲು. ಬಲ್ಲಾಳ್ ವೃತ್ತ ಚಾಮುಂಡಿಪುರಂ, ಎಲೆ ತೋಟ, ಊಟಿ ರಸ್ತೆ ಮೂಲಕ ಏರ್ಪೋಟ್ ತಲುಪಲಿರುವ ಹೃದಯ‌.ನಂತರ ವಿಮಾನದಲ್ಲಿ ಚೆನೈಗೆ ರವಾನೆ.

Shyam.Bapat

ಇತ್ತೀಚಿನದು

Top Stories

//