ಹೋಮ್ » ವಿಡಿಯೋ » ರಾಜ್ಯ

ಪ್ರವಾಸಿಗರ ಮೇಲೆ ದಾಳಿಗೆ ಮುಂದಾದ ಕಾಡಿನ ರಾಜ ಸಿಂಹ

ರಾಜ್ಯ23:10 PM October 10, 2019

ಬಳ್ಳಾರಿ: ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಲು ಮುಂದಾದ ಸಿಂಹ.ಸಫಾರಿ ಮಾಡುವ ವೇಳೆ ವಾಹನ ಹಿಂಬಾಲಿಸಿದ ಕೇಸರಿ ಸಿಂಹ.ಅಟಲ್ ಬಿಹಾರ ವಾಜಪೇಯಿ ಜ್ಯೂವಲಾಜಿಕಲ್ ಪಾರ್ಕ್ ನಲ್ಲಿ ಸಫಾರಿ ವೇಳೆ ಘಟನೆ.ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರುವ ಪಾರ್ಕ್.ಸಫಾರಿ ಹೋದ ಜನರ ಜೀಪ್ ಹಿಂಬಾಲಿಸಿದ ಕೇಸರಿ ಹೆಸರಿನ ಸಿಂಹ.ಈ ಸಮಯದಲ್ಲಿ ಜೀಪ್ ನಲ್ಲಿ ಇದ್ದ ಪ್ರವಾಸಿಗರು ಸಫಾರಿ ಸಾಕು ನಮಗೆ ಬಿಟ್ಟುಬಿಡಿ ಎಂದು ಮನವಿ.ಸಿಂಹ ಹಿಂಬಾಲಿಸಿದ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading