ಹೋಮ್ » ವಿಡಿಯೋ » ರಾಜ್ಯ

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ

ರಾಜ್ಯ13:39 PM October 02, 2019

ಹಾಸನ: ಹಾಸನ ತಾಲೂಕಿನ ಹಳೇಕೊಪ್ಪಲು ಗ್ರಾಮದಲ್ಲಿ ಘಟನೆ,ಹಳೇಕೊಪ್ಪಲು ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಚಿರತೆ,ಹಸು, ಕರು, ನಾಯಿಗಳನ್ನ ಹೊತ್ತೊಯ್ದು ತಿಂದಿದ್ದ ಚಿರತೆ ಸೆರೆ,ಇದೇ ಗ್ರಾಮದಲ್ಲಿ ಈವರೆಗೂ ಬೋನಿಗೆ ಬಿದ್ದ ಎರಡು ಚಿರತೆಗಳು,ಚಿರತೆ ನೋಡಲು ಮುಗಿಬಿದ್ದ ಅಕ್ಕಪಕ್ಕದ ಗ್ರಾಮಗಳ ಜನರು,ಕಳೆದ ತಿಂಗಳು ಕೂಡ ಬೋನಿಗೆ ಬಿದ್ದಿದ್ದ ಚಿರತೆ,ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು.

Shyam.Bapat

ಇತ್ತೀಚಿನದು

Top Stories

//