ಹೋಮ್ » ವಿಡಿಯೋ » ರಾಜ್ಯ

ಭಾರೀ ಮಳೆ ಹಿನ್ನಲೆ: ಕೆಳಸೇತುವೆಯಲ್ಲಿ ನಿಂತ ನೀರಿನಲ್ಲಿ ಸಿಲುಕಿದ ಸಾರಿಗೆ ಸಂಸ್ಥೆ ಬಸ್

ರಾಜ್ಯ08:11 AM September 25, 2019

ವಿಜಯಪುರ: ತಾಲೂಕಿನ ಕೂಡಗಿ ಬಳಿ ನಡೆದ ಘಟನೆ.ಕೂಡಗಿ ಎನ್ ಟಿ ಪಿ ಸಿ ರೈಲ್ವೆ ಕೆಳ ಸೇತುವೆಯಲ್ಲಿ ನಿಂತ ಸುಮಾರು 4 ಅಡಿ ನೀರು.ಮಸೂತಿ ಗ್ರಾಮದ ಪ್ರಯಾಣಿಕರು ಬಸ್ ಅವಾಂತರದಿಂದ ಪರದಾಟ.ಪರ್ಯಾಯ ವಾಹನ ಹುಡುಕಿಕೊಂಡು ಸ್ವಗ್ರಾಮ ಸೇರಿದ ಪ್ರಯಾಣಿಕರು.ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ವಸತಿ ಬಸ್.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ.ಬಸ್ ಹೊರ ತೆಗೆಯಲು ಮದ್ಯರಾತ್ರಿ ವರೆಗೂ ಪರದಾಡಿದ ಚಾಲಕ, ನಿರ್ವಾಹಕ. ಇತರೆ ವಾಹನಗಳು, ಬೈಕ್ ಸವಾರರು ಸಹ ಪರದಾಟ. ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದರೆ ಸಂಗ್ರಹ ಅಗುವ ನೀರು. ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರ, ವಾಹನ ಸವಾರರ ಆಕ್ರೋಶ.

Shyam.Bapat

ಇತ್ತೀಚಿನದು

Top Stories

//