ಹೋಮ್ » ವಿಡಿಯೋ » ರಾಜ್ಯ

Karnataka By-Election Voting: ರಾಣೆಬೆನ್ನೂರಿನಲ್ಲಿ ಹಣ ಕೊಡಲಿಲ್ಲವೆಂದು ವೋಟ್ ಹಾಕದೇ ಕೂತ ಮತದಾರರು

ರಾಜ್ಯ18:37 PM December 05, 2019

Karnataka Assembly ByPolls Updates: ಹಾವೇರಿ: ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯೂ ಆಗಿಲ್ಲ, ವೋಟ್ ಹಾಕಲು ನಮಗೆ ಯಾವ ಪಕ್ಷದವರು ಹಣವನ್ನೂ ನೀಡಿಲ್ಲ ಎಂದು ಆಕ್ಷೇಪಿಸಿ ನೂರಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕರಿಸಿ ಕೂತ ಘಟನೆ ರಾಣೆಬೆನ್ನೂರು ಕ್ಷೇತ್ರದ ವಾಗೀಶ್ ನಗರದ 21ನೇ ವಾರ್ಡ್ನಲ್ಲಿ ನಡೆದಿದೆ.

webtech_news18

ಇತ್ತೀಚಿನದು Live TV