ಬಾಗಲಕೋಟೆಯಲ್ಲೊಂದು ಮನಮಿಡಿಯುವ ದೃಶ್ಯ ಸೆರೆಯಾಗಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಮೂಕ ಪ್ರಾಣಿಗಳು ನರಳಾಡುತ್ತಿವೆ. ಶಿವಯೋಗ ಮಂದಿರದಲ್ಲಿ 600ಕ್ಕೂ ಹೆಚ್ಚು ಹಸುಗಳು ಮೇವಿಲ್ಲದೇ ಹಸಿವಿನಿಂದ ತತ್ತರಿಸಿ ಹೋಗಿವೆ.