ಹೋಮ್ » ವಿಡಿಯೋ » ರಾಜ್ಯ

ದಿಢೀರ ಸುರಿದ ಮಳೆಗೆ ಕೊಚ್ಚಿ ಹೋದ ರೈತನ ಬೆಳೆ.

ರಾಜ್ಯ22:36 PM July 17, 2019

ಹಾವೇರಿ: ದಿಢೀರ ಸುರಿದ ಮಳೆಗೆ ಕೊಚ್ಚಿ ಹೋದ ರೈತನ ಬೆಳೆ.ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಘಟನೆ.ಬೈರಾಪುರ ಹಳ್ಳ ತುಂಬಿ ಹರಿದ ಪರಿಣಾಮ ಜಮೀನಿಗೆ ನುಗ್ಗಿದ ನೀರು. ಮೆಣಸಿನಗಿಡ, ಹತ್ತಿ, ಮೆಕ್ಕೆಜೋಳ ನೀರುಪಾಲು.ಮಂಜುನಾಥ ಅರಳಿ ಎಂಬ ರೈತನ ಜಮೀನು ಸೇರಿದಂತೆ ಹಲವು ರೈತರ 50 ಎಕರೆಗೂ ಹೆಚ್ಚು ಬೆಳೆ ಹಾನಿ.ಮಳೆಯ ಅವಾಂತರಕ್ಕೆ ಲಕ್ಷಾಂತರ ರೂಪಾಯಿ ಬೆಳೆ ನಷ್ಟ.ಮಳೆಯರಾಯನ ಅಬ್ಬರಕ್ಕೆ ಕಂಗಾಲಾದ ರೈತ, ಸೂಕ್ತ ಪರಿಹಾರಕ್ಕೆ ರೈತರ ಒತ್ತಾಯ.

Shyam.Bapat

ಇತ್ತೀಚಿನದು Live TV