ಹೋಮ್ » ವಿಡಿಯೋ » ರಾಜ್ಯ

ಕೊಚ್ಚಿ ಹೋದ ಜಮೀನಿನ ಮುಂದೆ ದಾವಣಗೆರೆ ರೈತನ ಗೋಳಾಟ

ರಾಜ್ಯ13:12 PM October 22, 2019

ದಾವಣಗೆರೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಚ್ಚಿ ಹೋದ ಬೆಳೆಯ ಮುಂದೆ ರೈತ ಗೋಳಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಸಾಲ ಮಾಡಿ ಬೆಳೆದಿದ್ದ ಭತ್ತದ ಬೆಳೆಯ 1.50 ಎಕರೆ ಜಮೀನು ಕೊಚ್ಚಿಹೋಗಿದೆ. ರೈತ ಮಂಜುನಾಥ ತನ್ನ ಜಮೀನಿನ ಮುಂದೆ ಗೋಳಾಡುತ್ತಿದ್ದು, ಕೂಡಲೇ ಪರಿಹಾರ ನೀಡಿ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಜಲಾವೃತವಾದ ಜಮೀನಿನ ಮುಂದೆ ನಿಂತು ವಿಡಿಯೋ ಮಾಡಿರುವ ಮಂಜುನಾಥ ಅವರು ಸರ್ಕಾರ ತಮ್ಮ ನೆರವಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading