ಹೋಮ್ » ವಿಡಿಯೋ » ರಾಜ್ಯ

ಸಾಲ ಕಿರುಕುಳ ತಪ್ಪಿಸಿ ಎಂದ ನೊಂದ ಕುಟುಂಬದೊಡನೆ ಸಿದ್ದರಾಮಯ್ಯ ಫುಲ್ ಗರಂ

ರಾಜ್ಯ12:05 PM December 28, 2018

ಸಾಲ ಕಿರುಕುಳ ತಪ್ಪಿಸಿ ಎಂದ ನೊಂದ ಕುಟುಂಬ.ಅದು ಖಾಸಗಿ ಬ್ಯಾಂಕ್ ಬರುದಿಲ್ಲ,ಬೇರೆ ಸಮಸ್ಯೆ ಇದ್ರೆ ಹೇಳಿ ಎಂದ ಸಿದ್ದರಾಮಯ್ಯ.ನೀವೂ ಬಾದಾಮಿ ಶಾಸಕರಿದ್ದೀರಿ ಎಂದು ಜೋರು ದನಿಯಲ್ಲಿ ಹೇಳಿದ ಅನೀತಾ.ಬಾದಾಮಿ ಶಾಸಕರಿದ್ರೇ ಕಾನೂನಿನ ಪ್ರಕಾರ ಮಾಡಬೇಕ್ರೀ.ಸಿದ್ದರಾಮಯ್ಯ ಫುಲ್ ಗರಂ.ಸಿದ್ದರಾಮಯ್ಯ ರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಸಿದ ನೊಂದ ಕುಟುಂಬ ಸ್ಥರು.

Shyam.Bapat

ಇತ್ತೀಚಿನದು

Top Stories

//