ಹೋಮ್ » ವಿಡಿಯೋ » ರಾಜ್ಯ

ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ

ರಾಜ್ಯ10:37 AM January 02, 2019

ಹೆಂಡತಿಯೊಂದಿಗೆ ಜಗಳವಾಡಿ ಮನನೊಂದು ಮನೆಗೆ ಬೆಂಕಿ ಹಚ್ಚಿಕೊಂಡ ಯೋಗೇಶ್,ಮನೆಯಲ್ಲಿದ್ದ ಅನೇಕ ವಸ್ತುಗಳು ಬೆಂಕಿಗಾಹುತಿ,ತನ್ನ ಹುಟ್ಟೂರು ಕೆ.ಬ್ಯಾಡರಹಳ್ಳಿ ವಾಸದ ಮನೆಗೆ ಬೆಂಕಿ,ಬೆಂಕಿ ನಂದಿಸಲು ಬಂದ ಗ್ರಾಮದ ಯುವಕರನ್ನೂ ತಡೆದ ಯೋಗೇಶ್,ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಆಗಮಿಸುತ್ತಿದ್ದಂತೆ ಪರಾರಿ.

Shyam.Bapat

ಇತ್ತೀಚಿನದು

Top Stories

//