ಹೋಮ್ » ವಿಡಿಯೋ » ರಾಜ್ಯ

ಚಿಕ್ಕೋಡಿಯ ಸದಲಗ ಗ್ರಾಮದಲ್ಲಿ ಅಗ್ನಿಶಾಮಕ ದಳದಿಂದ ಶ್ವಾನ ರಕ್ಷಣೆ

ರಾಜ್ಯ15:05 PM August 09, 2019

ಚಿಕ್ಕೋಡಿಯ ಸದಲಗಾ ಪಟ್ಟಣ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ. ಪಟ್ಟಣದ 500ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿದೆ. ಇಲ್ಲಿನ ಮುಜಾವರ ಗಲ್ಲಿಯ ಮನೆಯಿಂದ ನಾಯಿಯನ್ನು ರಕ್ಷಣೆ ಮಾಡಲಾಗಿದೆ. ನೀರಿನಿಂದ ಆವೃತವಾಗಿದ್ದ ಮನೆಯ ಬಳಿ ನಿಂತಿದ್ದ ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

sangayya

ಇತ್ತೀಚಿನದು Live TV

Top Stories