ಹೋಮ್ » ವಿಡಿಯೋ » ರಾಜ್ಯ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಗೂಸಾ ತಿಂದ ಚಾಲಕ

ರಾಜ್ಯ18:00 PM March 02, 2019

ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿರುವ ಘಟನೆ ತಮಿಳುನಾಡು ಗಡಿಭಾಗದ ಹೊಸೂರು ಬಸ್​ ನಿಲ್ದಾಣದ ಬಳಿ ನಡೆದಿದೆ. ಕ್ವಿಕ್​​ ಟ್ಯಾಕ್ಸಿ ಡ್ರೈವರ್​ ಮದಿ ಅಳಗನ್​ ಪಾಂಡಿಚೇರಿಯ ವಿದುರಾಚಲಂನಿಂದ ಬೆಂಗಳೂರಿಗೆ ಬರುತ್ತಿದ್ದ. ಕೆಎ 51 ಡಿ, 5785 ನಂಬರ್ ಪ್ಲೇಟ್​ನ ಕಾರು ಡ್ರೈವ್​ ಮಾಡುತ್ತಿದ್ದ. ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದ ಚಾಲಕನ ವರ್ತನೆ ನೋಡಿ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಜೊತೆಗೆ ಕಾರಿನ ಗಾಜು ಹೊಡೆದುಹಾಕಿ ಚಾಲಕನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಬಿಚ್ಚಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//