ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ; ಭೀಕರ ಅಪಘಾತಕ್ಕೆ ನಾಲ್ವರಿಗೆ ತೀವ್ರ ಗಾಯ

  • 07:48 AM August 19, 2019
  • state
Share This :

ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ; ಭೀಕರ ಅಪಘಾತಕ್ಕೆ ನಾಲ್ವರಿಗೆ ತೀವ್ರ ಗಾಯ

ಇಂದು ಮಧ್ಯಾಹ್ನ 2 ಗಂಟೆಗೆ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಪರೀತ ಮಧ್ಯಪಾನ ಮಾಡಿದ ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ. ಪರಿಣಾಮ ಫುಟ್​ಪಾತ್​ ಮೇಲೆ ಊಟ ಮಾಡುತ್ತಿದ್ದವರ ಮೇಲೆ ಕಾರು ಹರಿದಾಡಿದೆ. ತಕ್ಷಣವೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.