ದೋಣಿ ಮುಳುಗಿ 13 ಜನರ ಸಾವು

  • 18:59 PM January 21, 2019
  • state
Share This :

ದೋಣಿ ಮುಳುಗಿ 13 ಜನರ ಸಾವು

ಕೂರ್ಮಗಡ ದ್ವೀಪದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಪ್ರಯಾಣಿಕರ ದೋಣಿ ಯೊಂದು ಮುಳುಗಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿ ಸಮುದ್ರದ ಸೇರುವ ಸಂಗಮದಲ್ಲಿ ಸೋಮವಾರ ನಡೆದಿದೆ.