ಹೋಮ್ » ವಿಡಿಯೋ » ರಾಜ್ಯ

ಕೊಪ್ಪಳದಲ್ಲಿ ಮುಳುಗಿದ ಬೋಟ್; ಅಪಾಯದಿಂದ ಪಾರಾದ ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ

ರಾಜ್ಯ11:27 AM August 13, 2019

ಕೊಪ್ಪಳದ ವಿರುಪಾಪುರಗಡ್ಡೆಯಲ್ಲಿ ಭಾರೀ ಅನಾಹುತ ತಪ್ಪಿದೆ.. ನಿನ್ನೆ ಎನ್​ಡಿಆರ್​ಎಫ್​​​​ ಬೋಟ್ನಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಇದ್ದ ಬೋಟ್ ಮರಕ್ಕೆ ಡಿಕ್ಕಿ ಹೊಡೆದಿದೆ.. ಆದ್ರೆ NDRF ಸಿಬ್ಬಂದಿ ಸಮಯಪ್ರಜ್ಞೆಯಿಂದ ಸಂಸದರು, ಶಾಸಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.. ನ್ಯೂಸ್ 18 ಕನ್ನಡ ಕ್ಯಾಮೆರಾದಲ್ಲಿ EXCLUSIVE ದೃಶ್ಯ ಸೆರೆಯಾಗಿದೆ.

sangayya

ಇತ್ತೀಚಿನದು

Top Stories

//