ಹೋಮ್ » ವಿಡಿಯೋ » ರಾಜ್ಯ

ಕೊಪ್ಪಳದ ನಗರ ಪ್ರದೇಶಗಳಿಗೆ ನುಗ್ಗಿದ ಕರಡಿ

ರಾಜ್ಯ20:27 PM July 03, 2019

ಕೊಪ್ಪಳ: ನಗರದ ವಿವಿಧ ಬಡಾವಣೆಗಳಲ್ಲಿ ನುಗ್ಗುತ್ತಿರೋ ಕರಡಿ.ಜಾಂಬವಂತನನ್ನು ಕಂಡು ಗಾಬರಿಗೊಂಡ ಸಾರ್ವಜನಿಕರು.ಅರ್ಧ ಗಂಟೆಯಿಂದ ಪ್ರಮುಖ ಬೀದಿಗಳಲ್ಲಿ ಓಡಾಟ ನಡೆಸ್ತಾ ಇರೋ ಕರಡಿ.ಕರಡಿಯನ್ನು ಕಂಡು ಆತಂಕಗೊಂಡ ಜನ.ಏಕಾಏಕಿ ನಗರಕ್ಕೆ ನುಗ್ಗಿರೋ ಕರಡಿ.ಕರಡಿಯನ್ನು ಹಿಡಿಯಲು ಹರಸಾಹಸ ಪಡ್ತಾ ಇರೋ ಅರಣ್ಯ ಇಲಾಖೆ.

Shyam.Bapat

ಇತ್ತೀಚಿನದು

Top Stories

//