ಹೋಮ್ » ವಿಡಿಯೋ » ರಾಜ್ಯ

ಜಮೀನಿನ ತಂತಿ ಬೇಲಿಗೆ ಸಿಲುಕಿ ಕರಡಿಯ ನರಳಾಟ

ರಾಜ್ಯ15:39 PM October 14, 2019

ಚಿತ್ರದುರ್ಗ: ಜಮೀನಿನ ತಂತಿ ಬೇಲಿಗೆ ಸಿಲುಕಿ ಕರಡಿಯ ನರಳಾಟ.ರಾಯದುರ್ಗ ರಸ್ತೆ ಇಕ್ರಾ ಸ್ಕೂಲ್ ಸಮೀಪದ ಜಮೀನಿನಲ್ಲಿ ಘಟನೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣ ಗ್ರಾಮ.ತಂತಿ ಬೇಲಿಗೆ ಸಿಲುಕಿ ಬಿಡಿಸಿಕೊಳ್ಳಲಾರದೆ ಪರದಾಡುತ್ತಿರುವ ಕರಡಿ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading