ಹೋಮ್ » ವಿಡಿಯೋ » ರಾಜ್ಯ

ಮೈಸೂರಿನಲ್ಲಿ ಗಾಯಗೊಂಡ ನಾಗರಹಾವಿಗೆ ಆಪರೇಷನ್ ಮಾಡಿ ಜೀವ ರಕ್ಷಣೆ

ರಾಜ್ಯ12:39 PM May 06, 2019

ಮೈಸೂರು: ಕಟ್ಟಡ ಕಾಮಗಾರಿ ವೇಳೆ ಗಾಯಗೊಂಡ ನಾಗರಹಾವನ್ನು ರಕ್ಷಿಸಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ಘಟನೆ ಲಲಿತಾದ್ರಿಪುರದಲ್ಲಿ ನಡೆದಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಉರಗ ಪ್ರೇಮಿ ಕೆಂಪರಾಜು ಅವರು ನಾಗರ ಹಾವನ್ನು ರಕ್ಷಿಸಿ ಪಶು ಆಸ್ಪತ್ರೆಗೆ ತಂದೊಯ್ದಿದ್ದಾರೆ.

sangayya

ಇತ್ತೀಚಿನದು Live TV

Top Stories