ಹೋಮ್ » ವಿಡಿಯೋ » ರಾಜ್ಯ

ನಾಗವಲ್ಲಿಯ ಕತೆ ಹೇಳಿ ಲಕ್ಷ ಲಕ್ಷ ಪೀಕಿದ ಜ್ಯೋತಿಷಿ

ರಾಜ್ಯ14:31 PM August 21, 2019

ವಿಜಯನಗರದ ಮನೆಯೊಂದರಲ್ಲಿ ವಾಸ್ತುದೋಷವಿದೆ ಎಂದು ಹೋಮ ಮಾಡಿಸಲಾಗಿತ್ತು. ಆ ಹೋಮ ಮಾಡಿಸಿದ ಜ್ಯೋತಿಷಿ ಅದೇ ಮನೆ ಯುವತಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದ. ಕಳೆದ ಜನ್ಮದಲ್ಲಿ ನಾವಿಬ್ಬರೂ ಗಂಡ ಹೆಂಡತಿಯಾಗಿದ್ದೆವು. ಕಳೆದ ಜನ್ಮದಲ್ಲಿ ನೀನು ಭರತನಾಟ್ಯದ ಕಲಾವಿದೆಯಾಗಿದ್ದೆ. ನಾನೇ ನಿನ್ನ ಸಾವಿಗೆ ಕಾರಣನಾಗಿದ್ದೆ.

sangayya

ಇತ್ತೀಚಿನದು Live TV