ಹೋಮ್ » ವಿಡಿಯೋ » ರಾಜ್ಯ

ಪ್ರತಿಷ್ಠಾಪನೆಗೆ ಸಿದ್ಧವಾಯ್ತು 61 ಅಡಿ ಎತ್ತರದ ಗಣಪ

ರಾಜ್ಯ13:01 PM August 31, 2019

ಗೌರಿ-ಗಣೇಶ ಹಬ್ಬಕ್ಕೆ ಎರಡೇ ದಿನ ಬಾಕಿ.. ದೇಶದೆಲ್ಲೆಡೇ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೀತಿದೆ.. ಇತ್ತ ಹೈದ್ರಾಬಾದ್ನಲ್ಲೂ ಗಣೇಶ ಹಬ್ಬಕ್ಕೆ ತಯಾರಿ ನಡಿತಿದ್ದು, ಕಲಾವಿದನೊಬ್ಬ 61 ಅಡಿ ಉದ್ದದ ಗಣೇಶ ಮೂರ್ತಿಯನ್ನ ನಿರ್ಮಿಸಿದ್ದಾನೆ. 61 ಅಡಿ ಉದ್ದವಿರುವ ಈ ಗಣೇಶ ಮೂತಿ ಬರೋಬ್ಬರಿ 50 ಟನ್ ತೂಕವಿದ್ಯಂತೆ

sangayya

ಇತ್ತೀಚಿನದು

Top Stories

//