ಹೋಮ್ » ವಿಡಿಯೋ » ರಾಜ್ಯ

ಧಾರಾಕಾರ ಮಳೆಗೆ 50 ಎಕರೆ ಬಾಳೆ ತೋಟ ನಾಶ; ಕಂಗಾಲಾದ ರೈತ

ರಾಜ್ಯ12:19 PM June 08, 2019

ಮೈಸೂರಿನಲ್ಲಿ ನಿನ್ನೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಭಾರಿ ಗಾಳಿ ಮಳೆಗೆ ರೈತರ ಬೆಳೆ ನಾಶವಾಗಿದೆ.. ಸುಮಾರು 40 ರಿಂದ 50 ಎಕರೆ ಬಾಳೆ ಬೆಳೆ ನಾಶವಾಗಿದೆ.. ನಂಜನಗೂಡು ತಾ. ಉಳ್ಳಹಳ್ಳಿ ಹೋಬಳಿ ಶಿರಮಹಳ್ಳಿಯಾಲ್ಲಿ ಬಾಳೆ ತೋಟ ನಾಶವಾಗಿದೆ.

sangayya

ಇತ್ತೀಚಿನದು Live TV

Top Stories