ವಿಜಯಪುರ : ಟಂಟಂ- ಬಸ್ ನಡುವೆ ಡಿಕ್ಕಿ, ನಾಲ್ವರು ಸಾವು.ಟಂಟಂನಲ್ಲಿದ್ದ ನಾಲ್ವರು ಸಾವು, ಹಲವರಿಗೆ ಗಾಯ.ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಘಟನೆ.ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅವಘಡ.ಪೊಲೀಸರ ಭಯದಿಂದ ಬಸ್ಗೆ ಗುದ್ದಿದ ಟಂಟಂ.ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.ಪೊಲೀಸರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ.ಸಾರ್ವಜನಿಕರಿಂದ PSI, ಪೇದೆಗಳ ಮೇಲೆ ಹಲ್ಲೆ.