ಹೋಮ್ » ವಿಡಿಯೋ » ರಾಜ್ಯ

ಚೌಡೇಶ್ವರಿ ಕೊಂಡ ವೀಕ್ಷಿಸುವ ವೇಳೆ ದುರ್ಘಟನೆ; ಸಜ್ಜೆ ಕುಸಿದು 30 ಮಂದಿ ಗಾಯ

ರಾಜ್ಯ12:05 PM IST Apr 24, 2019

ತುಮಕೂರು ಜಿಲ್ಲೆ ಕುಣಿಗಲ್ ಉಜ್ಜನಿಯ ಚೌಡೇಶ್ವರಿ ದೇವಿ ಕೊಂಡ ನೋಡಲು ನಿಂತಿದ್ದ ಜನರ ಮೇಲೆ ಮನೆಯ ಸಜ್ಜ ಕುಸಿದು ಬಿದ್ದ ಪರಿಣಾಮ 30 ಮಂದಿ ಗಾಯಗೊಂಡಿದ್ದಾರೆ.

sangayya

ಇತ್ತೀಚಿನದು Live TV