ಹೋಮ್ » ವಿಡಿಯೋ » ರಾಜ್ಯ

ಶ್ರೀರಂಗಪಟ್ಟಣದಲ್ಲಿ ಅಣ್ತಮ್ಮಾಸ್​ ಹವಾ

ರಾಜ್ಯ13:54 PM April 03, 2019

ಮಂಡ್ಯದಲ್ಲಿ ಸ್ಟಾರ್​ ಕ್ಯಾಂಪೇನ್​ ಜೋರಾಗೇ ನಡೆಯುತ್ತಿದ್ದು, ಎರಡನೇ ದಿನವಾದ ಇಂದು ಕೂಡ ರಾಕಿಂಗ್​ ಸ್ಟಾರ್​ ಯಶ್​ ಪ್ರಚಾರ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಯಶ್​ ಸುಮಲತಾ ಅಂಬರೀಶ್​ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading