ಹೋಮ್ » ವಿಡಿಯೋ » ರಾಜ್ಯ

ಸುಭದ್ರ ಸರಕಾರಕ್ಕಾಗಿ ಕಾಂಗ್ರೆಸ್​ನಿಂದ 20-25 ಶಾಸಕರು ಬಿಜೆಪಿ ಬರಬಹುದು: ಉಮೇಶ್ ಜಾಧವ್ ಭವಿಷ್ಯ

ರಾಜ್ಯ05:21 AM May 23, 2019

ಗುಲ್ಬರ್ಗಾ ಲೋಕಸಭೆ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಗುಲರ್ಗಾ ಲೋಕಸಭೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ, ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದರು. ರೋಷನ್ ಬೇಗ್ ಸಮ್ಮಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರೋಷನ್ ಬೇಗ್ ಸೇರಿದಂತೆ ಹಲವಾರು ಶಾಸಕರು ಬಿಜೆಪಿಗೆ ಬರೋ ಲಕ್ಷಣಗಳು ಕಾಣಿಸುತ್ತಿವೆ. 20 ರಿಂದ 25 ಜನ ಶಾಸಕರು ಬಿಹೆಪಿಗೆ ಬರಲಿದ್ದಾರೆ. ಸುಭದ್ರ ಸರ್ಕಾರಕ್ಕಾಗಿ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಉಮೇಶ್ ಜಾಧವ್ ತಿಳಿಸಿದ್ದಾರೆ. ಮತ ಎಣಿಕೆಗೆ ಮುನ್ನ ಮಲ್ಲಿಕಾರ್ಜುನ ಖರ್ಗೆ ಇ.ವಿ.ಎಂ.ಗಳ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸೋಲಿನ ಭೀತಿಯಿಂದ ಖಱ್ಗೆ ಈ ರೀತಿ ಮಾತಾಡ್ತಾ ಇದ್ದಾರೆ. ತಮ್ಮ ಸೋಲಿಗೆ ಇವಿಎಂಗಳನ್ನು ಹೊಣೆ ಮಾಡಲು ಖರ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ದೋಷದ ಬಗ್ಗೆ ಮಾತಾಡ್ತಾ ಇದ್ದಾರೆ.

sangayya

ಇತ್ತೀಚಿನದು

Top Stories

//