ಹೋಮ್ » ವಿಡಿಯೋ » ರಾಜ್ಯ

ಪುರಸಭೆ ಚುನಾವಣೆ ಗೆದ್ದ 19 ವರ್ಷದ ಯುವತಿ

ರಾಜ್ಯ11:03 AM May 31, 2019

ಕೋಲಾರ: 19 ವರ್ಷಕ್ಕೆ ಪುರಸಭೆ ಚುನಾವಣೆ ಗೆದ್ದ ಯುವತಿ, ಮಾಲೂರು ಪುರಸಭೆ ಚುನಾವಣೆಯಲ್ಲಿ ಸುಮಿತ್ರ ಗೆಲುವು, 19 ವರ್ಷದ ಸಮಿತ್ರ ಗೆಲುವು, ಬಿ,ಎ ಅಂತಿಮ ವರ್ಷದ ವಿಧ್ಯಾರ್ಥಿನಿ ಸುಮಿತ್ರ, ಮಾಲೂರು ಪಟ್ಟಣದ ವಾರ್ಡ್ ನಂಬರ್ 27 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಿತ್ರ, ಜೆಡಿಎಸ್ ಅಭ್ಯರ್ಥಿ ವಿರುದ್ದ ವಾರ್ಡ್ ನಂ 27 ರಲ್ಲಿ 373 ಮತಗಳನ್ನ ಪಡೆದು ಸಮಿತ್ರ ಗೆಲುವು,

Shyam.Bapat

ಇತ್ತೀಚಿನದು

Top Stories

//