ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿಯ ಹಡಗಿನಹಾಳದ ದೇವಸ್ಥಾನದಲ್ಲಿ ಸಿಲುಕಿರುವ 17 ಜನ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ರಾಜ್ಯ15:28 PM August 08, 2019

ಬೆಳಗಾವಿಯ ಹಡಗಿನ ಹಾಳದಲ್ಲಿ ಜನರು ಸಿಲುಕಿದ್ದು, ತಮ್ಮನ್ನು ರಕ್ಷಿಸುವಂತೆ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಹಡಗಿನ ಹಾಳದಲ್ಲಿ 17 ಜನ ಸಿಲುಕಿದ್ದಾರೆ. 4 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಆ 17 ಜನರನ್ನು ರಕ್ಷಿಸುವ ಕಾರ್ಯಾಚರಣೆ ಸಾಗಿದೆ.

sangayya

ಇತ್ತೀಚಿನದು Live TV

Top Stories