ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನ ಬಟ್ಟೆ ಅಂಗಡಿಗೆ ಕಾರಲ್ಲಿ ಬಂದು 150 ಪ್ಯಾಂಟ್​ ಕದ್ದೊಯ್ದ ಕಳ್ಳರು!

ರಾಜ್ಯ17:26 PM November 28, 2019

ಬೆಂಗಳೂರು (ನ.28): ಕಾರಿನಲ್ಲಿ ಬಂದಿರುವ ನಾಲ್ವರು ಅಪರಿಚಿತರು ಅಂಗಡಿಯ ಶೆಟರ್ ಮುರಿದು ಒಳಹೋಗಿ ಕಳ್ಳತನ ಮಾಡಿರುವ ಘಟನೆ ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ನಲ್ಲಿ ನಡೆದಿದೆ. 150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಹೊತ್ತೊಯ್ದಿರೋ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

webtech_news18

ಇತ್ತೀಚಿನದು Live TV