ಹೋಮ್ » ವಿಡಿಯೋ » ರಾಜ್ಯ

ಪುಲಿಕೇಶಿನಗರದಲ್ಲಿ ಕಟ್ಟಡ ಕುಸಿದು ಓರ್ವ ಸಾವು; ಸಹಾಯಕ್ಕಾಗಿ ಅಂಗಲಾಚುತ್ತಿರುವ ಉಳಿದ ಕಾರ್ಮಿಕರು

ರಾಜ್ಯ08:27 AM July 10, 2019

ಪುಲಿಕೇಶಿನಗರದ ಕೂಕ್​ಟೌನ್ ರಸ್ತೆಯಲ್ಲಿರುವ ನಿರ್ಮಾಣ ಹಂತದ 3 ಅಂತಸ್ತಿನ ಒಂದು ಕಟ್ಟಡ ಹಾಗೂ 4 ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತವಾಗಿದೆ. ನಿರ್ಮಾಣ ಹಂತದ 3 ಅಂತಸ್ತಿನ ಕಟ್ಟಡ‌ದ ಒಳಗೆ ನಾಲ್ವರು ಕಾರ್ಮಿಕರು ಸಿಲುಕಿದ್ದಾರೆ. ನಾಲ್ವರು ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.

sangayya

ಇತ್ತೀಚಿನದು Live TV

Top Stories