ನಾಮಪತ್ರ ಸಲ್ಲಿಕೆಗೆ ಎತ್ತಿನಗಾಡಿ ಮೇಲೆ ಬಂದ ವೈ.ಎಸ್.ವಿ.ದತ್ತ!

  • 17:55 PM April 19, 2023
  • state
Share This :

ನಾಮಪತ್ರ ಸಲ್ಲಿಕೆಗೆ ಎತ್ತಿನಗಾಡಿ ಮೇಲೆ ಬಂದ ವೈ.ಎಸ್.ವಿ.ದತ್ತ!

ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆಗೆ ಎತ್ತಿನಗಾಡಿ ಮೇಲೆ ಬಂದ ವೈ.ಎಸ್.ವಿ.ದತ್ತ.